There are no items in your cart
Add More
Add More
Item Details | Price |
---|
Read and Take Test
Instructor: TEAM JNANAGANGOTHRI
Language: Kannada & English
Enrolled Learners: 270
Validity Period: 120 days
PDO ಮತ್ತು VAO ಹೊಸ ಪಠ್ಯ ಕ್ರಮ (Scrol down for Index in English)
ಪರಿವಿಡಿ
ಕರ್ನಾಟಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು
• ಕರ್ನಾಟಕದಲ್ಲಿ ಪರಿಸರ ಚಳುವಳಿ
• ಪಶ್ಚಿಮ ಘಟ್ಟಗಳು ಮತ್ತು ಸಂಬಂಧಿಸಿದ ವರದಿಗಳು
• ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿಧಾಮಗಳು
• ಕರ್ನಾಟಕದ ಅರಣ್ಯ ವರಧಿ
• ಸಂರಕ್ಷಣಾ ಮೀಸಲು ಪ್ರದೇಶಗಳು
• ಸಮುದಾಯ ಮೀಸಲು ಪ್ರದೇಶಗಳು
• ಹುಲಿದಾಮಗಳು
• ಆನೆ ಯೋಜನೆ
• ಪಕ್ಷಿಧಾಮಗಳು
• ನವಿಲು, ಕೃಷ್ಣಮೃಗ, ತೋಳ, ಕರಡಿ, ಜಿಂಕಾರೆ ಮತ್ತು ರಣಹದ್ದು ಧಾಮಗಳು
• ಕರ್ನಾಟಕದ ರಾಮ್ಸಾರ್ ತಾಣಗಳು
• ಕರ್ನಾಟಕದ ಜೀವವೈವಿದ್ಯತ ಪರಂಪರಿಕಾ ತಾಣಗಳು
• ಜೀವಗೋಳ ವಲಯಗಳು
• ಪಶ್ಚಿಮ ಘಟ್ಟ ಮತ್ತು UENSCO
• ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ
• ಕರ್ನಾಟಕ ರಾಜ್ಯ ಜೀವವೈವಿದ್ಯತ ಮಂಡಳಿ
• ಕರ್ನಾಟಕದಲ್ಲಿ ಕಂಡುಬರುವ ಅಳಿವಿನ ಅಂಚಿನ ಜೀವಿಗಳು
• ಕನಾಟಕ ಪಾರಂಪರಿಕ ವೃಕ್ಷಗಳು
• ಕರ್ನಾಟಕ ಬಯಲು ಸೀಮೆ ಜೀವವೈವಿದ್ಯತ ನೆಲೆಗಳು
• ಸುದ್ಧಿಯಲ್ಲಿರುವ ಕರ್ನಾಟಕ ಜೀವ ವೈವಿದ್ಯತೆ
• ಕರ್ನಾಟಕದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸರ್ಕಾರದ ಯೋಜನೆಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
• ಪಂಚಾಯತ್ ರಾಜ್ ಸಂಸ್ಥೆಗಳ ಉಗಮ ಮತ್ತು ಬೆಳವಣಿಗೆ
• ಪ್ರಾಚೀನ ಭಾರತದಲ್ಲಿ ಸ್ಥಳೀಯ ಸಂಸ್ಥೆಗಳು
• ಮಧ್ಯಕಾಲಿನ ಭಾರತದಲ್ಲಿ ಸ್ಥಳೀಯ ಸಂಸ್ಥೆಗಳು
• ಬ್ರಿಟಿಷರ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳು
• ಸ್ವತಂತ್ರ್ಯ ಭಾರತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು
• ಬಲವಂತರಾಯ್ ಮೆಹ್ತಾ
• ಕೆ. ಸಂತಾನಮ್
• ಅಶೋಕ್ ಮೆಹ್ತಾ
• ಜೆ. ವಿ. ಕೆ. ರಾವ್
• ಎಲ್. ಎಮ್. ಸಿಂಘ್ವಿ
• ಪಿ. ಕೆ ತುಂಗನ್
ಕರ್ನಾಟಕದಲ್ಲಿ ಪಂಚಾಯತ್ ರಾಜ್
• ದಿ ಮೈಸೂರ್ ಲೋಕಲ್ ಬೋರ್ಡ್ ಆಕ್ಟ್
• ಸ್ಥಳೀಯ ಸರ್ಕಾರ ಕಾಯ್ದೆ 1926
• ಸ್ವತಂತ್ರ್ಯ ನಂತರದಲ್ಲಿ ಕರ್ನಾಟಕದ ಸ್ಥಳೀಯ ಸಂಸ್ಥೆಗಳು
• ವೆಂಕಟಪ್ಪ ಸಮಿತಿ
• ಚಂದ್ರಶೇಖರಯ್ಯ ಸಮಿತಿ
• 1983 ಪಂಚಾಯತ್ ರಾಜ್ ಕಾಯ್ದೆ
• ಬೇಲೂರು ಘೋಷಣೆ
• 73 ನೇ ಸಂವಿಧಾನ ತಿದ್ದುಪಡಿ – 1993
• 74 ನೇ ಸಂವಿಧಾನ ತಿದ್ದುಪಡಿ – 1993
• ಎಸ್. ಜಿ. ನಂಜಯ್ಯನ ಮಠ
• ರಮೇಶ್ ಕುಮಾರ್ ಸಮಿತಿ
ಸ್ಥಳೀಯ ಸರ್ಕಾರಗಳು
ಗ್ರಾಮೀಣ ಸ್ಥಳೀಯ ಸರ್ಕಾರಗಳು
• ಗ್ರಾಮ ಪಂಚಾಯಿತಿ
• ತಾಲ್ಲೂಕು ಪಂಚಾಯಿತಿ
• ಜಿಲ್ಲಾ ಪಂಚಾಯಿತಿ
ನಗರ ಸ್ಥಳೀಯ ಸಂಸ್ಥೆಗಳು
• ಮಹಾನಗರ ಪಾಲಿಕೆ
• ನಗರ ಸಭೆ
• ಪುರಸಭೆ
• ಪಟ್ಟಣ ಪಂಚಾಯಿತಿ
• ರಾಜ್ಯ ಚುನಾವಣೆ ಆಯೋಗ
• ರಾಜ್ಯ ಹಣಕಾಸು ಆಯೋಗ
• ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ
• ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ
• ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ
• ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್
• ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ
• ಗ್ರಾಮೀಣಾಭಿವೃದ್ಧಿ ಯೊಜನೆಗಳು
ಇ – ಆಡಳಿತ
1. ಪಂಚತಂತ್ರ
2. ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ
3. ಪಂಚಮಿತ್ರ
4. ಬಾಪೂಜಿ ಸೇವಾಕೇಂದ್ರ
5. ಗಾಂಧೀ ಸಾಕ್ಷಿ ಕಾಯಕ 0.2
6. ಇ - ಬೆಳಕು ತಂತ್ರಾಂಶ
7. ಸ್ವಮಿತ್ರ ಯೋಜನೆ
8. ಗ್ರಾಮೀಣಾಭಿವ್ರದ್ಧಿಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು
ಗ್ರಾಮೀಣಾಭಿವೃದ್ಧಿ ಯೋಜನೆಗಳು
• ಅರಿವು ಕೇಂದ್ರ
• ಗ್ರಾಮ ಆರೋಗ್ಯ
• ಗ್ರಾಮೀಣ ಅವಿಸ್ಕಾರ ನಿಧಿ
• ವಸತಿ ಯೋಜನೆಗಳು
• ಗ್ರಾಮೀಣ ಆಶ್ರಯ / ಬಸವವಸತಿ ಯೋಜನೆ
• ಡಾ|| ಬಿ, ಆರ್ ಅಂಬೇಡ್ಕರ್ ಯೋಜನೆ
• ಇಂದಿರಾ ಆವಾಸ್ / ಪ್ರಧಾನ ಮಂತ್ರಿ ಆವಾಸ್ ಯೋಜನೆ
ದೇವರಾಜ್ ಅರಸು ವಸತಿ ಯೋಜನೆ
• ರಾಜೀವ್ ಗಾಂಧೀ ಗ್ರಾಮೀಣ ವಸತಿ ನಿಗಮ
• ಜಲ ಜೀವನ್ ಮಿಷನ್
• ಸ್ವಚ್ಛ ಭಾರತ್ 0.1 ಮತ್ತು 0.2
• ಎಮ್ಜಿ ನರೇಗ
• ಗ್ರಾಮೀಣ ರಸ್ತೆಗಳು
• ಕೂಸಿನ ಮನೆ
• ಮಕ್ಕಳ ಸ್ನೇಹಿ ಗ್ರಾ, ಪಂ
• ಮಹಿಳಾ ಸ್ನೇಹಿ ಗ್ರಾ, ಪಂ
• ಅಮೃತ ಗ್ರಾ, ಪಂ
• ಜಲದಾರೆ ಯೋಜನೆ
• ಜಲಮೃತ ಯೋಜನೆ
• ಘನ ಮತ್ತು ದ್ರವತ್ಯಾಜ್ಯ ನಿರ್ವಾಹಣೆ
• ಶಾಲ ಮತ್ತು ಅಂಗನವಾಡಿ ಶೌಚಲಯ
• ನಿರ್ಮಲ ಗ್ರಾಮ ಪುರಸ್ಕಾರ
• ಗಾಂಧೀ ಗ್ರಾಮ ಪುರಸ್ಕಾರ
• ಪ್ರಧಾನ ಮಂತ್ರಿ ಗ್ರಾಮ ಸಡಕ್
• ನಮ್ಮ ಗ್ರಾಮ ನಮ್ಮ ರಸ್ತೆ
• ನಮ್ಮ ಮನೆ ಯೋಜನೆ
• ದಿನ್ದಯಾಳ್ ಉಪಾದ್ಯಾಯ ಗ್ರಾಮ ಜ್ಯೋತಿ ಯೋಜನೆ
• ರಾಜೀವ್ ಗಾಂಧೀ ಯುವ ಚೈತನ್ಯ ಯೋಜನೆ
• ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್
• ಗ್ರಾಮೀಣ ಧಾನ್ಯ ಬ್ಯಾಂಕ್ ಯೋಜನೆ
• ರೋಶ್ನಿ: ಬುಡಕಟ್ಟು ಜನಾಂಗಗಳ ಕೌಶಲ್ಯ ಅಭಿವೃದ್ಧಿ ಯೋಜನೆ
• ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ ಯೋಜನೆ
• ರಾಜೀವ್ಗಾಂಧಿ ಚೈತನ್ಯ ಯೋಜನೆ
• ಸಂಜೀವಿನಿ ಯೋಜನೆ
• ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM)
• ರಾಜೀವ್ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ (RGGVY)
• ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ
• ಪ್ರಧಾನಮಂತ್ರಿ ಗ್ರಾಮ ಉಜಾಲ ಯೋಜನೆ
• ಮಿಷನ್ ಅಮೃತ ಸರೋವರ
• ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನ
• ಅನ್ನಪೂರ್ಣ ಯೋಜನೆ
• ಅಟಲ್ ಭೂಜಲ ಯೋಜನೆ (ABY)
• ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ಷಿಪ್ ಯೋಜನೆ (SBSIS)
• ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (RGSA)
• ಸೌಭಾಗ್ಯ ಯೋಜನೆ (SAUBHAGYA)
• ರಾಜೀವ್ ಆವಾಸ್ ಯೋಜನೆ (RAY)
• ಸರ್ವ ಶಿಕ್ಷಣ ಅಭಿಯಾನ (SSA)
• ಗೋಬರ್ದನ್
• ಸ್ವಚ್ಚತಾ ಸಮಾಚಾರ್
• ಸ್ವಚ್ಚ ಸುಜಲ ಶಕ್ತಿ ಸಮ್ಮಾನ್
• ಸ್ವಚ್ಚತಾ ಹಿ ಸೇವಾ
• ಗ್ರಾಮ ಊರ್ಜಾ ಸ್ವರಾಜ್ ಅಭಿಯಾನ್
ಕರ್ನಾಟಕದಲ್ಲಿ ಉತ್ತಮ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ
• ಇ – ಆಡಳಿತ
• ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ
• ಭದ್ರತಾ ಕಾರ್ಯಚರಣ ಕೇಂದ್ರ
• ಆಧಾರ್
• ಕರ್ನಾಟಕ ರೆಸಿಡೆಂಟ್ ಡಾಟಾಹಬ್
• ಇ - ಸಂಗ್ರಹಣಾ ಕೋಶ
• ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟ್ವರ್ಕ್
• ಡಿಜಿಲಾಕರ್
• ಇ – ಆಫೀಸ್
• ಇ – ಕನ್ನಡ
• ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ
• ಕುಟುಂಬ
• ನೇರ ನಗದು ವರ್ಗಾವಣೆ (ಡಿಬಿಟಿ)
• ಕರ್ನಾಟಕ ಮುಕ್ತ ದತ್ತಾಂಶ ಉಪಕ್ರಮ (ಕೆ.ಒ.ಡಿ.ಐ)
• ನನ್ನ ಸರ್ಕಾರ
• ಆರ್.ಟಿ.ಐ. ಆನ್ಲೈನ್
• ಬೆಳೆ ಸಮಿಕ್ಷೇ ಯೋಜನೆ
• ಕರ್ನಾಟಕ ಜಾಲತಾಣ ವಿಭಾಗ
• ಕರ್ನಾಟಕ ಸರ್ಕಾರದ ಸಚಿವಾಲಯ ಲ್ಯಾನ್ (ಎಸ್ಇಸಿಎಲ್ಎಅನ್)
• ಮಾಹಿತಿ ಕಣಜ
• ನ್ಯಾಷನಲ್ ಅಕಾಡೆಮಿಕ್ ಡೆಪೋಸಿಟರಿ
• ರೈತರ ನೋದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ
• ಇ - ಸಹಮತಿ
• ಸೇವಾಸಿಂಧು ಯೋಜನೆ
• ಗ್ರಾಮ ಒನ್ ಯೋಜನೆ
• ಜನಸೇವಕ
• ಸುವಿಧಾ
• ಬೆಂಗಳೂರು ಒನ್
• ಕರ್ನಾಟಕ ಒನ್
• ಮೊಬೈಲ್ ಒನ್
• ಸಕಾಲ
• ಕರ್ನಾಟಕ ರಾಜ್ಯ ದೊರ ಸಂವೇದಿ ಅನ್ವಯಿಕ ಕೇಂದ್ರ
• ಭೂಮಿ ಅನ್ಲೈನ್
• ಭೂಮಿ ಮಾನಿಟರಿಂಗ್ ಸೆಲ್
• ದಿಶಾಂಕ್
• ಭೂಮಿ ಬ್ಯಾಂಕ್
• ಸ್ವಾಮಿತ್ರ ಯೋಜನೆ
• ಕಾವೇರಿ 0.1
• ಕಾವೇರಿ 0.2
• ಪ್ರಾದೇಶಿಕ ಅಸಮತೋಲನ
• ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ
• ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ
• ಕರಾವಳಿ ಅಭಿವೃದ್ಧಿ ಪ್ರಾಧಿಕಾರ
• ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆ ಇತಿಹಾಸ
• ಸಮಾಜಶಾಸ್ತ್ರದ ಅರ್ಥ
• ಅಗಸ್ಟ್ ಕಾಮ್ಟೆ
• ಹರ್ಬಲ್ ಸ್ಪೆನ್ನರ್
• ಕಾರ್ಲ್ ಮಾರ್ಕ್ಸ್
• ಡಾ. ಜಿ. ಎಸ್. ಘುರ್ಯೆ
• ಡಾ. ಎಂ. ಎನ್. ಶ್ರೀನಿವಾಸ್
• ಡಾ. ಶ್ರೀಮತಿ ಇರಾವತಿ ಕರ್ವೆ
• ಭಾರತೀಯ ಜನಾಂಗೀಯ ಸಮೂಹಗಳು
• ಭಾಷಾ ವೈವಿದ್ಯತೆಗಳು
• ನಗರ ಮತ್ತು ಗ್ರಾಮೀಣ ಜನ ಸಂಖ್ಯೆ
• ಪ, ಜಾತಿ ಮತ್ತು ಪ, ಪಂಗಡ ಜನಸಂಖ್ಯೆ
• ಭಾರತದ ಜಾತಿ ವ್ಯವಸ್ಥೆ ಮತ್ತು ಬುಡಕಟ್ಟು ಜನಾಂಗಗಳು
• ಭಾರತದಲ್ಲಿ ಹಿಂದೂಳಿದ ವರ್ಗಗಳ ಅಯೋಗ
• ಕರ್ನಾಟಕದಲ್ಲಿ ಹಿಂದೂಳಿದ ವರ್ಗಗಳ ಅಯೋಗ
• ಎಸ್.ಸಿ / ಎಸ್,ಟಿ ಸಮುದಾಯಗಳಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳು
• ಸ್ತ್ರೀ ಶಕ್ತಿ ಸಂಘಗಳು
• ಭಾರತದ ಕುಟುಂಬ ವ್ಯವಸ್ಥೆ
• ಕರ್ನಾಟಕದಲ್ಲಿ ರೈತರ ಹೋರಾಟ
• ಹಿಂದೂಳಿದ ವರ್ಗ ಮತ್ತು ದಲಿತ ಚಳುವಳಿ
ಸಹಾಕಾರ ಚಳುವಳಿ
• ಸಹಕಾರ ಚಳುವಳಿ ಅರ್ಥ / ವ್ಯಾಖ್ಯೆ
• ಸಹಕಾರ ಚಳುವಳಿ ಅಂದೋಲನ ಬೆಳವಣಿಗೆ
• ರಾಬರ್ಟ್ ಒವೆನ್
• ಡಾ. ವಿಲಿಯಂ ಕಿಂಗ್
• ಇಂಗ್ಲೇಂಡ್ನಲ್ಲಿ ಸಹಕಾರ ಕಾಯ್ದೆ
• ಸಹಕಾರ ತತ್ವಗಳು
• ಅಂತರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ
• ಅಂತರಾಷ್ಟ್ರೀಯ ಸಹಕಾರ ದಿನಾಚರಣೆ
• ಅಖಿಲ ಭಾರತ ಸಹಕಾರ ಸಪ್ತಾಹ
• ಸಹಕಾರ ಬಾವುಟ
• ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಹಕಾರ
• ಸಹಕಾರದ ಬಗ್ಗೆ ಗಾಂಧೀಜಿ ಭಾವನೆ
• ಭಾರತದಲ್ಲಿ ಸಹಕಾರ ಚಳುವಳಿ
• 1904ರ ಕಾಯ್ದೆ
• 1912ರ ಕಾಯ್ದೆ
• 1919ರ ಕಾಯ್ದೆ
• 1935ರ ಕಾಯ್ದೆ
• ಕರ್ನಾಟಕದಲ್ಲಿ ಸಹಕಾರ ಚಳುವಳಿ ಕಾಯ್ದೆ – 1959
• ಕೇಂದ್ರ ಸಹಕಾರ ಸಚೀವಾಲಯ
• ರಾಷ್ಟ್ರೀಯ ಸಹಕಾರ ನೀತಿ
• ಸಮಿತಿಗಳು ಮತ್ತು ಶಿಫಾರಸ್ಸುಗಳು
• ಪಂಚವಾರ್ಷಿಕ ಯೋಜನೆಗಳು
• ಕನಾಟಕದಲ್ಲಿ ಸಹಕಾರ ಚಳುವಳಿ
• ಸಹಕಾರ ಚಳುವಳಿಗೆ ಸಂವಿಧಾನ ಮಾನ್ಯತೆ
• ಸಹಕಾರ ಶಿಕ್ಷಣ
• ಸಹಕಾರ ಸಂಘಗಳ ವಿಧಗಳು
• ಪಟ್ಟಣ ಸಹಕಾರ ಸಂಘ
• ಕೈಗಾರಿಕಾ ಸಹಕಾರ ಸಂಘ
• ಉದ್ಯೋಗಿಗಳ ಸಹಕಾರ ಸಂಘ
• ಗ್ರಾಮೀಣ ಸಹಕಾರ ಸಂಘ
• ರಾಷ್ಟ್ರೀಯ ಸಹಕಾರ ಸಂಘ
• ರಾಷ್ಟ್ರೀಯ ಸಹಕಾರ ಗ್ರಾಮೀಣ ಮಂಡಳಿ
• ಮಾರುಕಟ್ಟೆ ಸಹಕಾರ ಸಂಘ
• ಕೈಗಾರಿಕೆ ಸಹಕಾರ ಸಂಘ
• ಗೃಹ ನಿರ್ಮಾಣ ಸಹಕಾರಿ ಸಂಘ
• ಸಹಕಾರಿ ಸಂಸ್ಥೆಗಳು ಸಂಘಗಳು
• ಭಾರತದಲ್ಲಿ ಹೈನುಗಾರಿಕೆ
• ಅಮುಲ್ ಮತ್ತು ಕೆ,ಎಮ್,ಎಫ್
• ಕ್ಷಿರ ದಾರೆ ಯೋಜನೆ
• ಕರ್ನಾಟಕದಲ್ಲಿ ಹೈನೋದ್ಯಮ
• ಸಹಕಾರ ಲೆಕ್ಕ, ಲೆಕ್ಕ ಪರಿಶೋಧನೆ
• ಕೃಷಿ ಹಣಕಾಸು
• ಸಹಕಾರಕ್ಕೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು
ಭೂ ಸುಧಾರಣೆಗಳು
• ಭೂ ಸುಧಾರಣೆಯ ಸ್ವರೂಪ
• ಪ್ರಾಚೀನ ಕಾಲದಲ್ಲಿ ಭೂ ಸುಧಾರಣೆ
• ರಾಜರುಗಳ ಕಾಲದಲ್ಲಿ ಭೂ ಸುಧಾರಣೆ
• ಮಧ್ಯಕಾಲಿನ ಅವಧಿಯಲ್ಲಿ ಭೂ ಸುಧಾರಣೆ
• ಬ್ರಿಟಿಷರ ಕಾಲದಲ್ಲಿ ಭೂ ಸುಧಾರಣೆ
• ಜಮಿನ್ದಾರಿ ಪದ್ಧತಿ
• ಮಹಲ್ದಾರಿ ಪದ್ಧತಿ
• ರೈತವಾರಿ ಪದ್ಧತಿ
• ರೆಗ್ಯುಲೆಂಟಿಂಗ್ ಕಾಯ್ದೆಯಲ್ಲಿ ಕಂದಾಯ ಸುಧಾರಣೆ ನೀತಿ
• ಸ್ವತಂತ್ರ್ಯ ನಂತರದಲ್ಲಿ ಭೂ ಸುಧಾರಣೆ
• ಭೂ ಸುಧಾರಣೆ ಕಾನೂನು ಪ್ರಕ್ರಿಯೆ
• 1952 ಮೈಸೂರು ಗೇಣಿದಾರರ ಅಧಿನಿಯಮ
• 1954ರ 2ನೇ ತಿದ್ದುಪಡಿ ಕಾಯ್ದೆ
• ಇನಾಮ್ ಭೂಮಿಗಳ ರದ್ದತಿ
• ಬಿ.ಡಿ. ಜತ್ತಿ ಸಮಿತಿ 1957
• ಕರ್ನಾಟಕ ಭೂ ಸುಧಾರಣೆ ಕಾಯ್ದೆ _ 1961
• ಕರ್ನಾಟಕ ಭೂ ಸುಧಾರಣೆ ಕಾಯ್ದೆ _ 1974
• ಕರ್ನಾಟಕ ಭೂ ಸುಧಾರಣೆ ಕಾಯ್ದೆ _ 1995
• ಕರ್ನಾಟಕ ಭೂ ಸುಧಾರಣೆ ಕಾಯ್ದೆ _ 2015
• ಕರ್ನಾಟಕ ಭೂ ಸುಧಾರಣೆ ಕಾಯ್ದೆ _ 2020
• ಭೂ ಸುಧಾರಣಾ ಕಾಯ್ದೆ ಪರಿಭಾಷಿಕ ಪದಗಳು
PDO and VAO New syllabus
Issues related to environment and development in Karnataka
Rural Development and Panchayat
Panchayat Raj in Karnataka
Local governments
Rural Local Governments
Urban local bodies
E – Administration
Rural Development Schemes
Science and Technology for Better Governance in Karnataka
Indian Society and its Development History
Cooperative movement
Land reform
E- notes is read only copy. Cant download. Please note once the course is purchased increase or decrease of the cost is not applicable to existing subscribers.