ರಾಜ್ಯ 1.ಹಳೆಯ ವಾಹನ : ಕರ್ನಾಟಕವೇ ಮುಂದು, ‘ಹಸಿರು ತೆರಿಗೆ’ ಪ್ರಸ್ತಾವ 2.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೆ ಸಮವಸ್ತ್ರ 3.ಬಿಬಿಎಂಪಿ ಬಜೆಟ್: ತೆರಿಗೆ ಹೆಚ್ಚಳ ಇಲ್ಲ, ಬಿ ಖಾತೆ ಆಸ್ತಿಗಳಿಗೆ ಸಿಗಲಿದೆ ಎ ಖಾತೆ ರಾಷ್ಟ್ರೀಯ 4.ರಫೇಲ್: 15 ವರ್ಷಗಳಲ್ಲಿ ೭ ಸ್ಕ್ವಾಡ್ರನ್ 5.ಭಾರತ–ಅಮೆರಿಕ ನೌಕಾ ಸಮರಾಭ್ಯಾಸ ಆರಂಭ ಆರ್ಥಿಕ 6.ಸಾಲಮುಕ್ತ ಕಂಪನಿಯಾಗುವತ್ತ ಕಿರ್ಲೋಸ್ಕರ್ ಬ್ರದರ್ಸ್ 7.ಸೆಮಿ ಕಂಡಕ್ಟರ್ ಉದ್ದಿಮೆ ಉತ್ತೇಜಿಸಲು ತೆರಿಗೆ ರಿಯಾಯಿತಿ ಘೋಷಿಸಿದ ಚೀನಾ 8.ದರ ಏರಿಕೆ ತಪ್ಪಿಸಲು ಹತ್ತಿ ನೂಲು ರಫ್ತು ನಿರ್ಬಂಧಕ್ಕೆ 'ಎಇಪಿಸಿ' ಒತ್ತಾಯ 9.ವಿಶ್ವದಲ್ಲೇ 53% ಕಲ್ಲಿದ್ದಲು ಉತ್ಪಾದಿಸಿದ ಚೀನಾ: ಅಧ್ಯಯನ ವರದಿ 10.ಭಾರತೀಯ ಆಯ್ದ ಉತ್ಪನ್ನಗಳ ಮೇಲೆ ಶೇ.25ರ ವರೆಗೆ ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾದ ಅಮೇರಿಕಾ ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ 11.ಹಂಸಲೇಖಾರಿಗೆ ರಾಜರತ್ನ ಪ್ರಶಸ್ತಿ ಅಂತರ-ರಾಷ್ಟ್ರೀಯ 12.ಸುಯೆಜ್ ಕಾಲುವೆ ಸಂಚಾರಕ್ಕೆ ಮುಕ್ತ ಮುಕ್ತ ಮುಕ್ತ 13.ಮ್ಯಾನ್ಮಾರ್ ವೈಮಾನಿಕ ದಾಳಿ: ಸಾವಿರಾರು ಮಂದಿ ಥಾಯ್ಲೆಂಡ್ನತ್ತ ವಲಸೆ 14.ಇಂಡೋನೇಷಿಯಾ ತೈಲ ಶುದ್ಧೀಕರಣ ಕಾರ್ಖಾನೆಯಲ್ಲಿ ಬೆಂಕಿ ಸಂತಾಪ 15.ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ ಸಾಲು ಸುದ್ದಿ ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್