ರಾಷ್ಟ್ರೀಯ 1. ಮಾಡೆರ್ನಾ ವಾಕ್ಸಿನ್ ಬಳಕೆಗೆ ಕೇಂದ್ರದಿಂದ ಅನುಮತಿ 2. ನೆಟ್ವರ್ಕ್ಗಾಗಿ ಮರವೇರಿದ ಬಾಲಕರು: ಸಿಡಿದು ಬಡಿದು ಓರ್ವನ ಸಾವು ಆರ್ಥಿಕ 3. 2025ರೊಳಗೆ ಟಾಟಾ 10 ಹೊಸ ವಿದ್ಯುತ್ ಚಾಲಿತ ಕಾರುಗಳ ಬಿಡುಗಡೆ ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ 4. ಎಥಿಕಲ್ ಹ್ಯಾಕರ್ ಗೆ ಮೈಕ್ರೋಸಾಫ್ಟ್, ಫೇಸ್ಬುಕ್ನಿಂದ ಬಹುಮಾನ 5. ಹಿಮಾಚಲ ಹೈಕೋರ್ಟ್ ಹಂಗಾಮಿ ಸಿ.ಜೆ ಮಳೀಮಠ ನೇಮಕ ಅಂತರ-ರಾಷ್ಟ್ರೀಯ 6. ಕೋವಿಡ್ ವಿರುದ್ಧದ ಹೋರಾಟ: ಅಮೆರಿಕದಿಂದ ಭಾರತಕ್ಕೆ ರೂ304 ಕೋಟಿ ನೆರವು 7. ಸ್ಪೆಲಿಂಗ್ ಬೀ ಸ್ಪರ್ಧೆಯ ಫಿನಾಲೆಯಲ್ಲಿ 9 ಮಂದಿ ಭಾರತೀಯ ಅಮೆರಿಕನ್ನರು ಕ್ರೀಡೆ 8. ಆರ್ಚರಿ ಜಾಗತಿಕ ರ‍್ಯಾಂಕಿಂಗ್: ಅಗ್ರಸ್ಥಾನಕ್ಕೇರಿದ ದೀಪಿಕಾ ಕುಮಾರಿ 9. ಚಿನ್ನ ಗೆದ್ದ ರಾಹಿ ಸರ್ನೋಬತ್ 10. ಯೂರೊ ಕಪ್: ಕ್ವಾರ್ಟರ್ಗೆ ಸ್ಪೇನ್ 11. ‘ಯುಎಇಯಲ್ಲಿ ಟಿ20 ವಿಶ್ವಕಪ್ 12. ಪ್ರಿಯಾಗೆ ಚಿನ್ನ; ಪೂವಮ್ಮಗೆ ಬೆಳ್ಳಿ 13. ಹರ್ಡಲ್ಸ್: ದಾಖಲೆ ಬರೆದ ಮೆಕ್ ಲಾಫ್ಲಿನ್ 14. ಅರ್ಜುನ ಪುರಸ್ಕಾರಕ್ಕೆ ಗೌರವ್, ಕೌರ್ ಹೆಸರು ಶಿಫಾರಸು ವಿಜ್ಞಾನ 15. ಆದಿಮ ಗುಹಾಚಿತ್ರ, ವರ್ಣಶಾಸನ ಪತ್ತೆ 16. ಮುಂಬೈನ ಅರ್ಧದಷ್ಟು ಮಕ್ಕಳಲ್ಲಿ ಪ್ರತಿಕಾಯ ಸೃಷ್ಟಿ : ಸೀರೋ ಸರ್ವೇ 17. ರಕ್ತ ಕ್ಯಾನ್ಸರ್: ಬಚ್ಚಿಟ್ಟುಕೊಂಡ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ತಂತ್ರಜ್ಞಾನ 18. ಸುಮಾರು 161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಪರಿಹಾರ ದಾವೆ 19. ಮುಖ ನೋಡಿಯೇ ಪತ್ತೆ ಹಚ್ಚಲಾಗುತ್ತೆ ʼಕೊರೊನಾʼ ಸೋಂಕು ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ 20. 'ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್' ಜಾರಿಗೆ ಸುಪ್ರೀಂ ಕೋರ್ಟ್ ಗಡುವು 21. ಭಯೋತ್ಪಾದನೆಗೆ ಡ್ರೋನ್ ಬಳಕೆ ಸಾಧ್ಯತೆ, ಗಂಭೀರ ಪರಿಗಣನೆ ಅಗತ್ಯ: ಭಾರತ 22. ಕೆರೆ ಅಂಗಳಕ್ಕೆ 'ಕ್ಲೇ ಮ್ಯಾಟ್' 23. ಸುಮಾರು 837 ಕೆರೆಗಳ 4500 ಎಕರೆ ಜಾಗ ಕಬಳಿಕೆ: ಜಿಲ್ಲಾಡಳಿತದ ಸಮೀಕ್ಷೆ 24. ಕೋವಿಡ್: ಮತ್ತೊಂದು ಪ್ಯಾಕೇಜ್ 25. ಆದೇಶ ಪಾಲಿಸದ ಕೇಂದ್ರ ಹೈಕೋರ್ಟ್ ಆಕ್ರೋಶ 26. ‘ಜನಸಂಖ್ಯೆ ವೃದ್ಧಿ ದರ ನಿಯಂತ್ರಣ: ಅಸ್ಸಾಂ ಸರ್ಕಾರದಿಂದ ನಿರ್ದಿಷ್ಟ ನೀತಿ 27. ಚರ್ಚೆಗೆ ಕಾರಣವಾದ ರಾಷ್ಟ್ರಪತಿ ಕೋವಿಂದರ ತೆರಿಗೆ ಹೇಳಿಕೆ ಸಾಲು ಸುದ್ದಿ ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್ 28. ಮೂರು ದಿನದಲ್ಲಿ ಐದು ಡ್ರೋನ್ ಪತ್ತೆ 29. ನ್ಯಾಯಾಂಗ ನಿಂದನೆಗೆ ಮಾಜಿ ಅಧ್ಯಕ್ಷ ಜುಮಾಗೆ 15 ತಿಂಗಳ ಶಿಕ್ಷೆ 30.ONE MISSION MANY NATIONS- THE GLOBAL COALITIONS