ಪ್ರಚಲಿತ ಘಟನೆಗಳು 28 ಜೂನ್ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರೀಯ
1. ಏರ್ಬ್ಯಾಗ್ ಕಡ್ಡಾಯ: ಹೆಚ್ಚುವರಿ ಕಾಲಾವಕಾಶ
2. ಕೆ.ಕೆ.ವೇಣುಗೋಪಾಲ್ ಸೇವೆ ಒಂದು ವರ್ಷ ವಿಸ್ತರಣೆ
3. 2000 ಕಿ.ಮೀ.ವರೆಗೂ ದಾಳಿ ನಡೆಸಬಲ್ಲ ಅಗ್ನಿ ಪ್ರೈಮ್ ಕ್ಷಿಪಣಿ ಯಶಸ್ವಿ ಉಡಾವಣೆ
4. ಸುಧಾರಿತ ಪಿನಾಕಾ ರಾಕೆಟ್ ಮತ್ತು 122ಎಂಎಂ ಕ್ಯಾಲಿಬರ್ ರಾಕೆಟ್ ಪರೀಕ್ಷೆ ಯಶಸ್ವಿ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
5. ಜಪಾನಿಂದ ಪ್ರತಿಷ್ಠಿತ ಫುಕುವೊಕ ಗ್ರ್ಯಾಂಡ್ ಪ್ರೈಝ್ 2021 ಪಡೆದ ಸಾಯಿನಾಥ್
6. ರಸ್ತೆ ಬದಿ ಲಿಂಬೆ ಪಾನಕ ಮಾರುತ್ತಿದ್ದ ಒಂಟಿ ತಾಯಿ ಈಗ ಪೊಲೀಸ್ ಇನ್ಸ್ ಪೆಕ್ಟರ್
ಅಂತರ-ರಾಷ್ಟ್ರೀಯ
7. ಇರಾನ್ ಬೆಂಬಲಿತ ಉಗ್ರರ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ
ಕ್ರೀಡೆ
8. ಅಥ್ಲೆಟಿಕ್ಸ್ ಕೂಟ: ಕೃಷ್ಣಕುಮಾರ್, ಹರ್ಮಿಲನ್ಗೆ ಚಿನ್ನ
9. ಯೂರೊ-2020: ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ ಪೋರ್ಚ್ಗಲ್
10. ಕಂಚಿನ ಪದಕ ಗೆದ್ದ ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ
11. ಶೆಫಾಲಿ ದಾಖಲೆ
ಸಂತಾಪ
12. ಹಿರಿಯ ವಿಜ್ಞಾನಿ ಡಾ.ಎಂ. ಉದಯಕುಮಾರ್ ನಿಧನ
ವಿಜ್ಞಾನ
13. ಘಾತಕ್: ಭಾರತದ ಮೊದಲ ಮಾನವ ರಹಿತ ಸ್ಟೆಲ್ಥ್ ಬಾಂಬರ್
14. ಭಾರತದ ದ್ರೋಣ್ ನಾಶಕ ವ್ಯವಸ್ಥೆ
15. 20,000 ವರ್ಷಗಳ ಹಿಂದೆಯೇ ಪೂರ್ವ ಏಷ್ಯಾದಲ್ಲಿ ಕೊರೊನಾ
16. ಮಾನವನ ಕರುಳಿನಲ್ಲಿ 54,118 ವೈರಸ್ ಪ್ರಭೇಧವನ್ನು ಗುರುತಿಸಿದ ವಿಜ್ಞಾನಿಗಳು
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
17. ದೆಹಲಿ: ಮಾನಸಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಶೇ 40ರಷ್ಟು ಏರಿಕೆ
18. ಇ-ಕೋರ್ಟ್ ಜತೆ ಆಸ್ತಿ ದಾಖಲೆ ವಿಲೀನ ಶೀಘ್ರ
19. ಚೀನಾ ಗಡಿಯಲ್ಲಿ 50,000 ಹೆಚ್ಚುವರಿ ಸೇನೆ ನಿಯೋಜಿಸಿದ ಭಾರತ
20. ಅಂಗನವಾಡಿ ವಿದ್ಯುತ್ ಮತ್ತು ಶೌಚಾಲಯ ಕುರಿತು ಉಚ್ಚ ನ್ಯಾಯಾಲಯಕ್ಕೆ ವರದಿ
21. ಸಂಸದೀಯ ಸಮಿತಿಯಿಂದ ಫೇಸ್ಬುಕ್, ಗೂಗಲ್ಗೆ ಸಮನ್ಸ್
22. ಮತ್ತೆ ಕೇಂದ್ರದ ಜೊತೆ ಸಂಘರ್ಷಕ್ಕಿಳಿದ ಟ್ವಿಟರ್
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
23. ದ್ರೋಣ್ ಧಾಳಿ ನಂತರ ಭಾರತ ಬೇಹುಗಾರಿಕೆ ವಿಮಾನ ಪಾಕ್ ಗಡಿಯಲ್ಲಿ ಗಸ್ತು
24. ಬ್ರಹ್ಮೋಸ್ ಮೊದಲ ಪರೀಕ್ಷಾ ಹಾರಾಟದ 20 ನೇ ವಾರ್ಷಿಕೋತ್ಸವ.
25. ಕೋವಿಡ್ ಲಸಿಕೆ ವಿತರಣೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ
26. ಅಮೆರಿಕ-ಭಾರತ ಯುದ್ಧಾಭ್ಯಾಸ
27. ಏಕಮಾತ್ರ ವಿಮಾನವಾಹಕ ವಿಕ್ರಮಾದಿತ್ಯದ ದುರಸ್ತಿ ಇನ್ನು ಭಾರತದಲ್ಲಿ ಸಾಧ್ಯ
28. ಚೀನಾದಲ್ಲಿ ಮಸೀದಿ ವಿನ್ಯಾಸ ಬದಲಾವಣೆ ಹೇರಿಕೆ
29. ಟೋಕಿಯೊ 2020 ಮೊದಲ ಲಿಂಗ-ಸಮತೋಲಿತ ಒಲಿಂಪಿಕ್ ಕ್ರೀಡಾಕೂಟ