ರಾಜ್ಯ 1.ಕೊರೋನಾ ಕಾಲದಲ್ಲಿ ಆಸರೆಯಾದ ಮನರೇಗಾ 2.ರಾಜ್ಯದ 17 ನದಿಗಳು ಕಲುಷಿತ 3.ಹಸುಗೂಸು ಪೋಷಕತ್ವಕ್ಕೆ ಕನ್ನಡಿಗರೇ ಮೇಲುಗೈ 4.ನಾಗರೀಕರ ನೀರ ಹಾದಿ ರಾಷ್ಟ್ರೀಯ 5.ಮಕ್ಕಳ ಮೇಲೆ ದೌರ್ಜನ್ಯ: ಕೇರಳ, ಉಪ್ರ ಅತ್ಯಧಿಕ ಪ್ರಕರಣ 6.ಕಾರ್ಮಿಕರ ಕಲ್ಯಾಣಕಕ್ಕೆ ಶ್ರಮಿಕ ಆ್ಯಪ್ 7.ಸಂವಿಧಾನದ 103ನೇ ತಿದ್ದುಪಡಿ: ಟಿಪ್ಪಣಿ ಬಹಿರಂಗಪಡಿಸಲು ಸರ್ಕಾರಕ್ಕೆ ನಿರ್ದೇಶನ 8.ಹೈಕೋರ್ಟ್ಗೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಅಧಿಸೂಚನೆ ಆರ್ಥಿಕ 9.ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರ ಸರಿ: ಸುಪ್ರೀಂ ಕೋರ್ಟ್ ಪ್ರಶಸ್ತಿಗಳು / ಸಾಧನೆ 10.ಸೋನು ಸೂದ್ ಗೆ `ಕೋವಿಡ್-19 ಹೀರೋ' ಪಟ್ಟ ನೀಡಿದ ಫೋರ್ಬ್ಸ್ 11.ಸ್ಪೆಲಿಂಗ್ ಬೀ ಸ್ಪರ್ಧೆ : ಅಮೆರಿಕದಲ್ಲಿ ಮಿಂಚಿದ ಕುಂದಾಪುರದ ಅಕ್ಕ-ತಂಗಿ 12.ಅಮರನಾಥ ಶೆಟಕಾರ್ಗೆ ಸೇವ್ ದಿ ಕ್ರಾಫ್ಟ್ ಪ್ರಶಸ್ತಿ 13.ಎಂ.ಎಸ್. ಸಾಗರ್ ಗೆ ಪಬ್ಲಿಷಿಂಗ್ ನೆಕ್ಸ್ಟ್ ಪ್ರಶಸ್ತಿ ಅಂತರ-ರಾಷ್ಟ್ರೀಯ 14.ಸೀಮಾ ನಂದಾ- ಕಾರ್ಮಿಕ ಇಲಾಖೆ ಸಾಲಿಸಿಟರ್ ಹುದ್ದೆಗೆ ನಾಮನಿರ್ದೇಶನ 15.ಉಪಾಧ್ಯಕ್ಷೆ ಕಮಲಾಗೆ ಹೊಸ ಜವಾಬ್ದಾರಿ ವಹಿಸಿ ಬಿಡೆನ್ ಆದೇಶ 16.ಖಶೋಗಿ ಹತ್ಯೆ ಬಗ್ಗೆ ತನಿಖೆ ನಡೆಸಿದ್ದ ವಿಶ್ವಸಂಸ್ಥೆ ಪರಿಣಿತೆಗೆ ಸೌದಿಯಿಂದ ಬೆದರಿಕೆ: 'ಗಾರ್ಡಿಯನ್' ವರದಿ 17.ಉಯಿಘರ್ ಮುಸ್ಲಿಮರ ಬೆಂಬಲಿಗರ ಮೇಲಿನ ಬೇಹುಗಾರಿಕೆ ಯತ್ನವನ್ನು ವಿಫಲಗೊಳಿಸಿದ್ದೇವೆ: ಫೇಸ್ಬುಕ್ 18.2022ಕ್ಕೆ ಜಗತ್ತು ಕೊರೊನಾ ಮುಕ್ತವಾಗಲಿದೆ: ಭವಿಷ್ಯ ನುಡಿದ ಬಿಲ್ ಗೇಟ್ಸ್ 19.ಭಾರತವು ಲಸಿಕೆ ರಪ್ತು ಮಾಡಿ 180ಕ್ಕೂ ರಾಷ್ಟ್ರಗಳ ಬೆಂಬಲಗಳಿಸಿದೆ : ಯುಎನ್ ಜನರಲ್ 20.Global Warming ವಿರುದ್ಧ ರಚನೆಯಾಗಲಿದೆ ರಣನೀತಿ : ಮೋದಿ ಸೇರಿದಂತೆ 40 ರಾಷ್ಟ್ರಗಳ ನಾಯಕರಿಗೆ ಅಮೆರಿಕ ಆಹ್ವಾನ ಸಂತಾಪ 21.ಪತ್ರಕರ್ತ ಮತ್ತು ಬರಹಗಾರ ಅನಿಲ್ ಧಾರ್ಕರ್ ಇನ್ನಿಲ್ಲ ಸಾಲು ಸುದ್ದಿ