ಪ್ರಚಲಿತ ಘಟನೆಗಳು 24 ಏಪ್ರಿಲ್ 2021 ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ
ಬ್ರಿಟನ್ನಿನ ಹೆಮ್ಮೆಯ ಆಸ್ತಿ ಖರೀದಿಸಿದ ಅಂಬಾನಿ
ರಾಜ್ಯ 1. ಐಷ್ ಸಂಸ್ಥೆಗೆ ವರ್ಲ್ಡ್ ಹಿಯರಿಂಗ್ ಫೋರಂ ಸದಸ್ಯತ್ವ ರಾಷ್ಟ್ರೀಯ 2. ಮೇ 1ರ ನಂತರ ಹೊಸ ಲಸಿಕೆ ನೀಡಿಕೆ ಕಾರ್ಯತಂತ್ರ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ 3. ಉತ್ತರಾಖಂಡದ ನೀತಿ ಕಣಿವೆಯಲ್ಲಿ ಮತ್ತೆ ಹಿಮ ಸ್ಪೋಟ: ಹೈ ಅಲರ್ಟ್ ಘೋಷಣೆ 4. ನಾಲ್ಕು ಲಕ್ಷಕ್ಕೂ ಹೆಚ್ಚು ಭೂ ಮಾಲಿಕರಿಗೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸಿದ ಪ್ರಧಾನಿ 5. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎನ್.ವಿ. ರಮಣ ಅಧಿಕಾರ ಸ್ವೀಕಾರ 6. ಆಕ್ಸಿಜನ್ ಪೂರೈಕೆಗೆ ಅಡ್ಡಿಪಡಿಸಿದವರಿಗೆ ಗಲ್ಲು: ದಿಲ್ಲಿ ಹೈಕೋರ್ಟ್ ತೀಕ್ಷ್ಣ ಪ್ರತಿಕ್ರಿಯೆ 7. ಕೋವಿಡ್: ‘ವಿರಾಫಿನ್’ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ಆರ್ಥಿಕ 8. ಕೊರೊನಾ ನಡುವೆ ಐಸಿಐಸಿಐ ಬ್ಯಾಂಕ್ ಲಾಭದಲ್ಲಿ 260.5% ಏರಿಕೆ 9. ಕ್ರೆಡಾಯ್ ಅಧ್ಯಕ್ಷರಾಗಿ ಚೈತನ್ಯ ಕುಲಕರ್ಣಿ ಆಯ್ಕೆ 10. ರಿಲಯನ್ಸ್ ತೆಕ್ಕೆಗೆ ಸ್ಟೋಕ್ ಪಾರ್ಕ್ ಅಂತರ-ರಾಷ್ಟ್ರೀಯ 11. ಎವರೆಸ್ಟ್ ತಲುಪಿದ ಕೋವಿಢ್ – ನಾರ್ವೆ ಪರ್ವತಾರೋಹಿಗೆ ಸೋಂಕು 12. ಅಮೆರಿಕ ಮೊದಲು: ಭಾರತಕ್ಕೆ ಲಸಿಕೆ ಕಚ್ಚಾ ವಸ್ತು ರಫ್ತು ನಿಷೇಧಕ್ಕೆ ಬೈಡನ್ ಸರಕಾರದ ಸಮರ್ಥನೆ ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ 13. ಅಲ್ಯುಮಿನಿಯಂ ರದ್ದಿ ಮರು ಸಂಸ್ಕರಣೆಗೆ ಕಡಿಮೆ ವೆಚ್ಚದ ಮತ್ತು ಪರಿಣಾಮಕಾರಿ ತಂತ್ರಜ್ಞಾನ ಅಭಿವೃದ್ಧಿ ಸಾಲು ಸುದ್ದಿ ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್