ರಾಜ್ಯ 1. ಮಹಿಳಾ ನೌಕರರಿಗೆ 180 ದಿನ ಶಿಶುಪಾಲನಾ ರಜೆ: ಆದೇಶ 2. ಪರಿಷತ್ ಕಾರ್ಯಕಲಾಪ ಕಾಗದ ರಹಿತ ಆರ್ಥಿಕ 3. ಜೆಟ್ ಏರ್ವೇಸ್: ಪುನಶ್ಚೇತನ ಪ್ರಸ್ತಾವಕ್ಕೆ ಎನ್ಸಿಎಲ್ಟಿ ಸಮ್ಮತಿ 4. ಟಿಆರ್ಪಿ ಹಗರಣದ ಚಾರ್ಜ್ಶೀಟ್ನಲ್ಲಿ ಪತ್ರಕರ್ತ ಅರ್ನಬ್ ಹೆಸರು ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ 5. ಮೋಹನ್ ಆಳ್ವ, ಕಾಪಸೆಗೆ ‘ದತ್ತಿ ಪ್ರಶಸ್ತಿ ಅಂತರ-ರಾಷ್ಟ್ರೀಯ 6. ಪ್ರವಾಸಿಗರಿಗೆ ಉಚಿತ ಲಸಿಕೆ ನೀಡಲು ಅಬುಧಾಬಿ ನಿರ್ಧಾರ 7. ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧನ: ಫಿಲಿಪ್ಪೀನ್ಸ್ ಅಧ್ಯಕ್ಷ ಕ್ರೀಡೆ 8. ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಮನ್ಪ್ರೀತ್ ನಾಯಕ 9. ಗಾಲ್ಫ್: ಅನಿರ್ಬನ್ಗೆ ಒಲಿಂಪಿಕ್ಸ್ ಟಿಕೆಟ್ 10. ಒಲಿಂಪಿಕ್ಸ್: ಶ್ರೀಹರಿ, ಮಾನಾ ನಾಮನಿರ್ದೇಶನ ಸಂತಾಪ 11. ಗೊರವಯ್ಯ ಮಾಲತೇಶಪ್ಪ ನಿಧನ 12. ಕರ್ನಾಟಕ ಸಂಗೀತಗಾರ್ತಿ ಪೊನ್ನಮ್ಮಾಳ್ ನಿಧನ 13. ಮಲಯಾಳ ಕವಿ ಪೂವಾಚಲ್ ಖಾದರ್ ನಿಧನ ವಿಜ್ಞಾನ 14. ಕೋವ್ಯಾಕ್ಸಿನ್ ಕೋವಿಡ್ 19 ವಿರುದ್ಧ ಶೇ 77.8ರಷ್ಟು ಪರಿಣಾಮಕಾರಿ 15. ಕೋವಿರಕ್ಷಾ ದ್ರಾವಣ ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ 16. ಶಬ್ದ ಮಾಪನಗಳ ಅಗತ್ಯತೆ ವಿವರ ಕೊಡಿ: ಹೈಕೋರ್ಟ್ ನಿರ್ದೇಶನ 17. ನೇಪಾಳ: 20 ಸಚಿವರ ನೇಮಕ ಅಸಿಂಧು 18. ಪಲಾಯನ ಮಾಡಿದವರ 9,371 ಕೋಟಿ ರೂ. ಆಸ್ತಿ ಬ್ಯಾಂಕ್ಗಳಿಗೆ ಹಸ್ತಾಂತರ 19. ಗಲ್ವಾನ್: ಭಾರತದಿಂದ ಪೆಟ್ಟು ತಿಂದ ಚೀನಾ ಕಂಗೆಟ್ಟಿದೆ: ಜನರಲ್ ಬಿಪಿನ್ ರಾವತ್ 20. ಹೊಸ ನೀತಿಗಳಿಂದ ರಾಜ್ಯಗಳಿಗೆ ಲಾಭ ಎಂದ ಪ್ರಧಾನಿ ಸಾಲು ಸುದ್ದಿ ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್ 21. ಓಲಿಂಪಿಕ್ಸ್ ದಿನಾಚರಣೆ: ಜೂನ್ 23 22. ಅಂತಾರಾಷ್ಟ್ರೀಯ ವಿಧವೆಯರ ದಿನ: ಜೂನ್ 23 23. ಬೆನ್ನ ಮೇಲೆ ಮಗು, ಭುಜದ ಮೇಲೆ ಲಸಿಕೆ 24. ಕರ್ನಾಟಕ: ವಯಸ್ಸಿಗೆ ಅನುಗುಣವಾಗಿ ಜೂನ್ 18 ವರೆಗೆ ಕೋವಿಡ್ ಪ್ರಕರಣಗಳು