ಪ್ರಚಲಿತ ಘಟನೆಗಳು 21 ಮೇ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ


ರಾಜ್ಯ
1. ಕರ್ನಾಟಕದ ಮತ್ತೊಂದು ಐತಿಹಾಸಿಕ ತಾಣ ಸದ್ಯದಲ್ಲೇ ಯುನೆಸ್ಕೋ ಪಟ್ಟಿಗೆ
ರಾಷ್ಟ್ರೀಯ
2. ಅರುಣಾಚಲ ಪ್ರದೇಶದ ಗಡಿ ಸಮೀಪ ಬ್ರಹ್ಮಪುತ್ರ ಕಣಿವೆಯಲ್ಲಿ ಹೆದ್ದಾರಿ ನಿರ್ಮಿಸಿದ ಚೀನಾ
3. ಪೂರ್ವ ಲಡಾಖ್ ಗಡಿಯಲ್ಲಿ ಮತ್ತೆ ಕಾಣಿಸಿಕೊಂಡ ಚೀನಾ ಯೋಧರು
4. ಜಾಗತಿಕ ಟಿವಿ ಚಾನೆಲ್ ಆರಂಭಕ್ಕೆ ಕೇಂದ್ರದ ಚಿಂತನೆ: ವರದಿ
ಆರ್ಥಿಕ
5. ಚೀನಾದ ಝೋಂಗ್ ಶಾನ್ ಹಿಂದಿಕ್ಕೆ ಏಷ್ಯಾದ 2ನೇ ಶ್ರೀಮಂತ ಪಟ್ಟಕ್ಕೇರಿದ ಗೌತಮ್ ಅದಾನಿ
6. ಖಾದಿ ಹೆಸರಿನ ಮೇಲೆ ಖಾಸಗಿಯವರಿಗೆ ಹಕ್ಕಿಲ್ಲ'
ಅಂತರ-ರಾಷ್ಟ್ರೀಯ
7. ‘ಅಂತರರಾಷ್ಟ್ರೀಯ ಪ್ರಯಾಣ ಪುನರಾರಂಭ ಸುರಕ್ಷಿತವಲ್ಲ’
8. ಭಾರತಕ್ಕೆ ಈವರೆಗೆ ರೂ.3,656 ಕೋಟಿ ಕೋವಿಡ್ ಪರಿಹಾರ ಸಾಮಗ್ರಿ ಪೂರೈಕೆ: ಅಮೆರಿಕ
ಕ್ರೀಡೆ
9. ದೇಶದ 13 ಸಾವಿರ ಕ್ರೀಡಾಪಟು, ಕೋಚ್ಗಳಿಗೆ ವಿಮೆ
ಸಂತಾಪ
10. ಜಗನ್ನಾಥ್ ಪಹಾಡಿಯಾ ನಿಧನ
11. ಡಾ. ರಾಜಕುಮಾರ ಅವರ ಯೋಗಗುರು ಹೊನ್ನಪ್ಪ ನಾಯ್ಕರ್ ನಿಧನ
12. ರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಮುಹಮ್ಮದ್ ಅತ್ತಾರ ನಿಧನ
13. ಎಂ.ಜಿ. ವೆಂಕಟೇಶ್ ನಿಧನ
14. ಹಾಕಿ ಕೋಚ್ ಮನೋಹರ್ ಕಾಟ್ಕೆ ನಿಧನ
ವಿಜ್ಞಾನ
15. ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ
16. ಕೋವಿಶೀಲ್ಡ್ ಲಸಿಕೆ 3 ಡೋಸ್ ಪಡೆಯಬೇಕಂದು ಆಕ್ಸ್ಫರ್ಡ್ ಯೂನಿವರ್ಸಿಟಿ ಹೊಸ ಸಂಶೋಧನೆ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
17. ಜಗತ್ತಿನಾದ್ಯಂತ ಹರಡಿದ್ದಾರೆ ಅಮೆರಿಕ ರಹಸ್ಯ ಸೇನೆ ಸಿಗ್ನೇಚರ್ ರಿಡಕ್ಷನ್ ಪಡೆ ಯೋಧರು
18. ವಾಯು ಮಾಲಿನ್ಯದಿಂದ 2060 ರಲ್ಲಿ ತಪ್ಪಿಸಲಾಗದ ಪ್ರಳಯದ ಅಂಚಿಗೆ ಭೂಮಿ
19. ಅಂಟಾರ್ಕ್ಟಿಕಾದಲ್ಲಿ ಬಿರುಕು: ವಿಶ್ವದ ಬೃಹತ್ ಹಿಮಗಡ್ಡೆ ಸೃಷ್ಟಿ
20. ಸೋಂಕಿತ ಸೀನುವಾಗ ಹೊರಬರುವ ಏರೋಸಾಲ್ 10 ಮೀಟರ್ ದೂರ ಹೋಗಬಹುದು : ಕೇಂದ್ರ
21. ಕ್ಯಾನ್ಸರ್ ಔಷಧಿಯನ್ನು ಮಾರ್ಪಡಿಸಿ ಕೊರೋನಾಗಾಗಿ 2ಡಿಜಿ
22. ಕೇದಾರನಾಥ, ಬದರಿನಾಥದಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಉತ್ತರಾಖಂಡ ಸರಕಾರಕ್ಕೆ ಹೈಕೋರ್ಟ್ ತರಾಟೆ
23. ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡಿ, ಪರೀಕ್ಷೆ ಹೆಚ್ಚಿಸಿ: 116 ಮಾಜಿ ನಾಗರಿಕ ಸೇವಾ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ
24. ಎಚ್ಚರಿಕೆ ನಿರ್ಲಕ್ಷ್ಯ, ತನಿಖೆಗೆ ಸಮಿತಿ
25. ದಕ್ಷಿಣ ಚೀನಾ ಸಮುದ್ರದಲ್ಲಿ ನೌಕಾಪಡೆ ಚಟುವಟಿಕೆ : ಅಮೆರಿಕ-ಚೀನಾ ವಾಗ್ವಾದ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
26. ರಕ್ತಸಿಕ್ತ 11 ದಿನಗಳ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್, ಹಮಾಸ್ ಕದನ ವಿರಾಮವನ್ನು ಒಪ್ಪಿಕೊಂಡಿವೆ.



Launch your GraphyLaunch your Graphy
100K+ creators trust Graphy to teach online
Jnanagangothri 2024 Privacy policy Terms of use Contact us Refund policy