ಪ್ರಚಲಿತ ಘಟನೆಗಳು 11 ಜೂನ್‌ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 

ರಾಜ್ಯ
1. ಗ್ಯಾಜೆಟೀಯರ್ ಇಲಾಖೆಯನ್ನು ಪತ್ರಾಗಾರ ಇಲಾಖೆಯಲ್ಲಿ ವಿಲೀನಗೊಳಿಸಿ ಆದೇಶ
2. ರಾಜ್ಯದ 100 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಕೋರ್ಸ್
3. ಕುವೆಂಪು ವಿವಿಗೆ : ಸೈಮ್ಯಾಗೋ ಪಟ್ಟಿಯಲ್ಲಿ 56ನೇ ಸ್ಥಾನ ಪಡೆದ ವಿವಿ
ರಾಷ್ಟ್ರೀಯ
4. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ಬಿಡುಗಡೆ- ರಾಜ್ಯಕ್ಕೆ 3ನೇ ಸ್ಥಾನ
ಆರ್ಥಿಕ
5. ತೆರಿಗೆ ಪಾವತಿಸದ ಸಿರಿವಂತರು: ಪಟ್ಟಿಯಲ್ಲಿದ್ದಾರೆ ಬೆಜೋಸ್, ಮಸ್ಕ್, ಕಂಗನಾ
ಅಂತರ-ರಾಷ್ಟ್ರೀಯ
6. ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಎರಡನೇ ಅವಧಿ: ಭದ್ರತಾ ಮಂಡಳಿ ಮತ
7. ವಿಶ್ವಸಂಸ್ಥೆ ಸಾಮಾನ ಸಭೆ ಅಧ್ಯಕ್ಷ ಮುಖ್ಯ ಕಾರ್ಯದರ್ಶಿಯಾಗಿ ನಾಯ್ಡು ನೇಮಕ
8. ಬಡ ರಾಷ್ಟ್ರಗಳಿಗೆ ಫೈಜರ್ ಲಸಿಕೆಯ 50 ಕೋಟಿ ಡೋಸ್ ದೇಣಿಗೆ: ಬೈಡನ್
9. ಕೋವಾಕ್ಸ್' ಅಭಿಯಾನದಡಿ ಅಮೆರಿಕ 8 ಕೋಟಿ ಲಸಿಕೆ ಪೈಕಿ ಭಾರತಕ್ಕೂ ಪಾಲು
ಕ್ರೀಡೆ
10. ಫ್ರೆಂಚ್ ಓಪನ್: ಪೌಲಿ ಚೆಂಕೋವಾ ಮೊದಲ ಗ್ರ್ಯಾಂಡ್ಸ್ಲಾಮ್ ಫೈನಲ್
11. ಮಿಶ್ರ ಡಬಲ್ಸ್ : ಸಲಿಸ್ಬರಿ–ಕ್ರೌಜಿಕ್ ಜೋಡಿಗೆ ಪ್ರಶಸ್ತಿ
ಸಂತಾಪ
12. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬುದ್ಧದೇಬ್ ದಾಸ್ಗುಪ್ತಾ ನಿಧನ
13. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ನಿಧನ
14. ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಬಂಗೇರ ನಿಧನ
ವಿಜ್ಞಾನ
15. 24,000 ವರ್ಷಗಳಿಂದ ಜೀವಿಸಿರುವ ಸೂಕ್ಷ್ಮಾಣು: ರಷ್ಯಾ ವಿಜ್ಞಾನಿಗಳಿಂದ ಪತ್ತೆ
16. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿದ ಗೋಲ್ಡನ್ ಮಂಕಿ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
17. ಅರ್ಧದಷ್ಟು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಸಂಪೂರ್ಣ ಲಸಿಕೆ: ವರದಿ
18. ಬಿಹಾರ ಕೋವಿಡ್ ಮರಣ ಅಂಕಿಅಂಶ ಪರಿಷ್ಕರಣೆ: 9,000 ಕ್ಕೂ ಅಧಿಕ ಸಾವು
19. ಲಸಿಕೆ ದಾಸ್ತಾನಿನ ಮಾಹಿತಿ ಹಂಚಿಕೆ ದುರುಪಯೋಗ ತಡೆ
20. ರಶೀದಿ ಮೇಲೆ ಆಹಾರ ಸುರಕ್ಷತೆ ಪರವಾನಗಿ ಸಂಖ್ಯೆ ಕಡ್ಡಾಯ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್
21. ಪುಟಿನ್ ದೀರ್ಘ ಅಧಿಕಾರಾವಧಿ