ಪ್ರಚಲಿತ ಘಟನೆಗಳು 11 ಮತ್ತು 12 ಜುಲೈ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ಬಾಹ್ಯಾಕಾಶ ಎಲ್ಲಿಂದ ಆರಂಭ?


ರಾಜ್ಯ
1. ಅಪರಾಧ ಪತ್ತೆಗೆ 'ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ' ಹುದ್ದೆ ಸೃಷ್ಟಿ
ರಾಷ್ಟ್ರೀಯ
2. ಟ್ವಿಟರ್ ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿ: ವಿನಯ್ ಪ್ರಕಾಶ್
3. ಕಂದಹಾರ್ನ ಕಾನ್ಸುಲೇಟ್ ಕಚೇರಿ ಸಿಬ್ಬಂದಿ ವಾಪಸ್ಗೆ ಭಾರತ ಕ್ರಮ
ಆರ್ಥಿಕ
4. ಜೊಮ್ಯಾಟೊ ಸಂಸ್ಥೆಯು 60,000 ಕೋಟಿ ರೂ. ಐಪಿಒ
5. ಜಿಎಸ್ಟಿ 551 ಕೋಟಿ ರೂ ವಂಚನೆ: 23 ಕಂಪನಿಗಳ ಜಾಲ ಪತ್ತೆ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
6. ಕೋವಿಡ್ ನಿಂದ ಚೇತರಿಸಿಕೊಂಡ ಏಳೇ ವಾರದಲ್ಲಿ ಎವರೆಸ್ಟ್ ಶಿಖರವೇರಿದ ಸಾಹಸಿ
7. ಪಿ.ಡಿ.ವಾಲೀಕಾರ್ ಅವರಿಗೆ ಗೊರುಚ ಪ್ರಶಸ್ತಿ
ಅಂತರ-ರಾಷ್ಟ್ರೀಯ
8. ಕಾರ್ಪೊರೇಟ್ ದುರಾಸೆ ತಡೆಗೆ ಬಿಡೆನ್ ಆದೇಶ
9. ಎರಿಕ್ ಗಾರ್ಸೆಟ್ಟಿ ಭಾರತಕ್ಕೆ ಅಮೆರಿಕದ ರಾಯಭಾರಿ
10. ಚೀನಾ ಅಫ್ಗಾನಿಸ್ತಾನದ ಸ್ನೇಹಿತ: ತಾಲಿಬಾನ್
11. ಅಮೆರಿಕ ಸೇನೆಯ ನೆರವು ಕೋರಿದ ಹೈಟಿ ಹಂಗಾಮಿ ಪ್ರಧಾನಿ
12. ಇರಾನ್: ರೈಲು ಸೇವೆ ಅಸ್ತವ್ಯಸ್ಥಗೊಳಿಸಿದ ‘ಸೈಬರ್ ಹ್ಯಾಕರ್ಸ್
13. ಕಾಬೂಲ್ ವಿಮಾನ ನಿಲ್ದಾಣ: ರಾಕೆಟ್ ದಾಳಿ ತಡೆ ವ್ಯವಸ್ಥೆ ಅಳವಡಿಕೆ
14. ದಲೈ ಲಾಮಾ ಹುಟ್ಟುಹಬ್ಬ -ಲಡಾಖ್ ಪ್ರವೇಶಿಸಿ ಚೀನಾ ಸೈನಿಕರಿಂದ ಪ್ರತಿಭಟನೆ
ಕ್ರೀಡೆ
15. ಕೋಪಾ ಅಮೆರಿಕ ಫುಟ್ಬಾಲ್: ಅರ್ಜೆಂಟೀನಾ ತಂಡಕ್ಕೆ ಪ್ರಶಸ್ತಿ
16. ವಿಂಬಲ್ಡನ್: ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಗೆಲುವು
17. ವಿಂಬಲ್ಡನ್ ಟೆನಿಸ್ ಟೂರ್ನಿ: ನೊವಾಕ್ ಜೊಕೊವಿಚ್ ಗೆ ಗೆಲುವು
18. ಭಾರತ ಮೂಲದ ಸಮೀರ್ಗೆ ಬಾಲಕರ ಸಿಂಗಲ್ಸ್ ಕಿರೀಟ
19. ಕ್ರಿಕೆಟ್: ಅಮೆರಿಕ ಯುವ ತಂಡಕ್ಕೆ ಸ್ಕಂದ, ಸಂಜಯ್
20. ಒಲಿಂಪಿಕ್ ಕೂಟ: ಫುಕುಶಿಮಾ, ಸಪೊರೊದಲ್ಲೂ ಪ್ರೇಕ್ಷಕರಿಗೆ ನಿರ್ಬಂಧ
21. ಇಂಗ್ಲೆಂಡ್ ಕೌಂಟಿಯಲ್ಲಿ ಇತಿಹಾಸ ಬರೆದ ರವಿಚಂದ್ರನ್ ಅಶ್ವಿನ್
22. ಭಾರತ ಅಥ್ಲೆಟಿಕ್ಸ್ ಕೋಚ್ಗಳ ತಂಡ ಪ್ರಕಟ
23. ಸಿಮ್ರನ್ ಶರ್ಮಾ ಟೋಕಿಯೊ ಪ್ಯಾರಾಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ಮಹಿಳೆ
ಸಂತಾಪ
24. ಪ್ರಸಿದ್ಧ ಆಯುರ್ವೇದ ವೈದ್ಯ ಡಾ.ಪಿ.ಕೆ ವಾರಿಯರ್ ನಿಧನ
25. ಕಲಾವಿದ ಕಬ್ಬಡ್ಡಿ ರಾಮಚಂದ್ರ ನಿಧನ
ವಿಜ್ಞಾನ
26. ರಿಚರ್ಡ್ ಬ್ರಾನ್ಸನ್ರಿಂದ ಗಗನಯಾನ ಯಶಸ್ವಿ
27. ಚರ್ಮದ ಬ್ಯಾಂಕ್
28. ಸಸ್ಯ ವೈವಿಧ್ಯ ಪುಸ್ತಕದಲ್ಲಿ ‘ಸಿಗಂದಿನಿ
ಆಡಳಿತ ಸೇವೆ ಪರೀಕ್ಷೆ, ಸಂದರ್ಶನಗಳಲ್ಲಿ ವಿಮರ್ಶಾತ್ಮಕ ಯೋಚನೆಗಾಗಿ
29. ‘ಯೂತ್ ಕ್ಯಾನ್ ಲೀಡ್' ಅಭಿಯಾನ
30. ಜನಸಂಖ್ಯಾ ನಿಯಂತ್ರಣ ನೀತಿಗೆ ಬೆಂಬಲ
31. ಸಿಬಿಎಸ್ಇ: ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರದ್ದು
32. ಅಫ್ಘಾನ್ ನಲ್ಲಿ ತಾಲಿಬಾನ್ ಹಿಡಿತ ಬಿಗಿ ಮಾಡಲು ಲಷ್ಕರ್, ಜೈಶ್ ಸಹಕಾರ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

33. ರಾಜ್ಯದ 19ನೇ ರಾಜ್ಯಪಾಲರಾಗಿ ಥಾವರಚಂದ್ ಗೆಹಲೋತ್ ಪ್ರಮಾಣವಚನ
34. ಭಾರತ ಲಸಿಕೆ ಅಭಿಯಾನ
35. ಸಿಡಿಲಿನ ಸಾವುಗಳ ವಿವರ