ಪ್ರಚಲಿತ ಘಟನೆಗಳು 10, 11, 12 ಏಪ್ರಿಲ್‌ 2021 

ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ 


ರಾಜ್ಯ

1. ಸಾಮಾಜಿಕ ಜವಾಬ್ದಾರಿ ನಿರ್ವಹಣೆ: ಕೆಂಪೇಗೌಡ ಅ.ವಿ.ನಿ.ಕ್ಕೆ ಪ್ರಶಸ್ತಿ
2. ರಾಜ್ಯದಲ್ಲಿ ಹೆಲಿ ಟೂರಿಸಂ
3. ವಾಹನಗಳಿಗೆ ಇಂಡಿಕೇಟರ್ ಬಳಸದಿದ್ದರೆ ರೂ. 500 ದಂಡ
ರಾಷ್ಟ್ರೀಯ
4. ದೇಶದಲ್ಲಿ ಲಸಿಕಾ ಉತ್ಸವಕ್ಕೆ ಚಾಲನೆ
5. ರಫೇಲ್: ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ ರಫೇಲ್
6. ಸುಶೀಲ್ಚಂದ್ರ ನೂತನ ಮುಖ್ಯ ಚುನಾವಣಾ ಆಯುಕ್ತ
ಆರ್ಥಿಕ
7. ರಷ್ಯಾದ 'ಸ್ಪುತ್ನಿಕ್-V' ಲಸಿಕೆ ಬಳಕೆಗೆ ಕೇಂದ್ರ ಸರಕಾರ ಅನುಮೋದನೆ
8. ಇರಾನಿನ ಚಾಬಹಾರ್ ಬಂದರು ಮೇ ತಿಂಗಳಿನಿಂದ ಬಳಕೆಗೆ ಸಿದ್ಧ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
9. ಭಾರತೀಯ ಉದ್ಯಮಿ ಎಂ.ಎ ಯೂಸುಫ್ ಅಲಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ
10. ಪಾಟೀಲಗೆ ಗೌರವ ಡಾಕ್ಟರೇಟ್, ದಳವಾಯಿಗೆ ಡಿ.ಲಿಟ್
ಅಂತರ-ರಾಷ್ಟ್ರೀಯ
11. ತಾತ ಪ್ರಿನ್ಸ್ ಫಿಲಿಪ್ ಅಂತಿಮ ದರ್ಶನಕ್ಕೆ ಅರಮನೆಗೆ ಮರಳಿದ ಪ್ರಿನ್ಸ್ ಹ್ಯಾರಿ
12. ನಟಾನ್ಜ್ ಪರಮಾಣು ಸೌಲಭ್ಯದ ಮೇಲಿನ ದಾಳಿಗೆ ಸೇಡು ಖಚಿತ
13. ಅರಬ್ ಜಗತ್ತಿನ ಮೊದಲ ಮಹಿಳಾ ಗಗನಯಾತ್ರಿ
14. ನಾರ್ವೆ: ನಿಯಮ ಉಲ್ಲಂಘಿಸಿದ ಪ್ರಧಾನಿಗೆ ದಂಡ
15. ‘ಚೀನಾ ಲಸಿಕೆಗಳು ಕಡಿಮೆ ಪರಿಣಾಮಕಾರಿ
ಕ್ರೀಡೆ
16. ಒಲಿಂಪಿಕ್ಸ್ಗೆ ಅನ್ಶು, ಸೋನಂ ಮಲಿಕ್ ಏಷ್ಯನ್ ಅರ್ಹತಾ ಕುಸ್ತಿ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
17. ಎಸ್ಮಾ ಕಾಯ್ದೆ
18. ಅದಾನಿ ಜತೆ ಕೈ ಜೋಡಿಸಿದ ವಾಲ್ಮಾರ್ಟ್
19. ರಷ್ಯಾದ ಯೂರಿ ಗಗಾರಿನ್ ಅಂತರಿಕ್ಷಯಾನಕ್ಕೆ 60ನೇ ವರ್ಷದ ಸಂಭ್ರಮ
20. ಕೊರೊನಾ ಮಧ್ಯೆ: Q4ನಲ್ಲಿ ಟಿಸಿಎಸ್ಗೆ 9,246 ಕೋಟಿ ರೂ. ನಿವ್ವಳ ಲಾಭ
21. ಜಾಕ್ ಮಾ, ಅಲಿಬಾಬಾ ಕಂಪನಿಗೆ 20,000 ಕೋಟಿ ರೂ. ದಂಡ
22. ಸ್ತನ ಕ್ಯಾನ್ಸರ್ ಪತ್ತೆಗೆ ಸಂಚಾರಿ ಪ್ರಯೋಗಾಲಯ
23. ಭಾರತದ ಮೀನುಗಾರರ ಹತ್ಯೆ: ಪರಿಹಾರ ನೀಡಲಿರುವ ಇಟಲಿ
24. ಲಾಕ್ಡೌನ್ ಪರಿಣಾಮ ಕೌಟುಂಬಿಕ ಆದಾಯ ಕುಸಿತ-ಸಿಎಂಐಇ ಅಧ್ಯಯನ
25. ರೂ 300 ಕೋಟಿ ಸೇವಾ ಶುಲ್ಕ ಸಂಗ್ರಹಿಸಿದ ಭಾರತೀಯ ಸ್ಟೇಟ್ ಬ್ಯಾಂಕ್
ವಿಜ್ಞಾನ
26. ಜಾಗತಿಕ ತಾಪ ಹೆಚ್ಚಿದರೆ ಅಂಟಾರ್ಕ್ಟಿಕಾ ಪ್ರದೇಶಕ್ಕೆ ಅಪಾಯ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್



Launch your GraphyLaunch your Graphy
100K+ creators trust Graphy to teach online
Jnanagangothri 2024 Privacy policy Terms of use Contact us Refund policy