ಪ್ರಚಲಿತ ಘಟನೆಗಳು 09.03.2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ


ಪರಿವಿಡಿ
ರಾಜ್ಯ

1. ಆಯ ವ್ಯಯ 2021-22 ಪ್ರತ್ಯೇಕವಾಗಿ ಕಳಿಸಲಾಗುವುದು
2. ತುಳು, ಕೊಡವ, ಬಂಜಾರಾ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ: ಲಿಂಬಾವಳಿ
ರಾಷ್ಟ್ರೀಯ
3. 25 ವರ್ಷಗಳ ನಂತರ ಯುದ್ಧ ನೌಕೆಗೆ ಪುನಃ ಮಹಿಳೆಯರ ನೇಮಕ
4. ಜೆಇಇ (ಮೇನ್ಸ್): ಶೇ 100 ಅಂಕ ಗಳಿಸಿದ ಆರು ವಿದ್ಯಾರ್ಥಿಗಳು
5. ಅತ್ಯಾಚಾರ ಪ್ರಕರಣದ ಹೇಳಿಕೆಯ ‘ತಪ್ಪು ವರದಿ’– ಸುಪ್ರೀಂ ಕೋರ್ಟ್
6. ಭಾರತ ಸೇರಿ ಐದು ದೇಶಗಳಲ್ಲಿ ವಿಶ್ವದ ಶೇ 50 ಬಾಲ್ಯವಿವಾಹಗಳು ನಡೆಯುತ್ತವೆ ಎಂದ ಯುನಿಸೆಫ್
7. ಶೇ. 50 ಮೀಸಲಾತಿ ಮಿತಿಯ ಪುನಃ ವಿಮರ್ಶೆ: ಪ್ರತಿಕ್ರಿಯಿಸುವಂತೆ ರಾಜ್ಯಗಳಿಗೆ ‘ಸುಪ್ರೀಂ ಸೂಚನೆ
8. ಮಧ್ಯಪ್ರದೇಶ : ಮತಾಂತರ ತಡೆ ಮಸೂದೆ 2021 ಕ್ಕೆ ವಿಧಾನಸಭೆ ಅನುಮೋದನೆ
9. ಹೆದ್ದಾರಿ ಶ್ರೇಯಾಂಕ: ಕುಂದಾಪುರ-ಗೋವಾಗೆ 2ನೆಯ ಸ್ಥಾನ
ಆರ್ಥಿಕ
10. ಏಳು ವರ್ಷಗಳಲ್ಲಿ ಎಲ್ಪಿಜಿ ದರ ದುಪ್ಟಟ್ಟು: ಪ್ರಧಾನ್
ಅಂತರ-ರಾಷ್ಟ್ರೀಯ
11. ಜನಾಂಗೀಯ ನಿಂದನೆ ಎದುರಿಸಿದೆವು ಎಂದು ನೋವನ್ನು ಹಂಚಿಕೊಂಡ ರಾಜಕುಮಾರ ಹ್ಯಾರಿ ಪತ್ನಿ ಮೇಘನ್
12. ಚೀನಾ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಉಯಿಘರ್ ಮಹಿಳೆಯರು
13. ಭಾರತೀಯನ ದುರ್ವರ್ತನೆಯಿಂದ ಫ್ರಾನ್ಸ್ ವಿಮಾನ ತುರ್ತು ಭೂಸ್ಪರ್ಶ
ಕ್ರೀಡೆ
14. ಮನದೀಪ್ ಗೋಲು: ಭಾರತ ಜಯಭೇರಿ
15. ಟೆನಿಸ್ ಶ್ರೇಯಾಂಕ: ನೊವಾಕ್ ದಾಖಲೆ
16. ರೋಮ್ ಕುಸ್ತಿ: ಏಳು ಪದಕ ಗಳಿಸಿದ ಭಾರತ
17. ಐಸಿಸಿ ಮಹಿಳಾ ವಿಶ್ವಕಪ್: ತಂಡಗಳ ಹೆಚ್ಚಳಕ್ಕೆ ನಿರ್ಧಾರ
18. ಸೌತಾಂಪ್ಟನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್: ಸೌರವ್ ಗಂಗೂಲಿ
ಪ್ರಶಸ್ತಿ / ಸಾಧನೆ
19. ಕೊನೆರು ಹಂಪಿಗೆ ಬಿಬಿಸಿ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿ
ವಿಜ್ಞಾನ
20. ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಉಪಗ್ರಹ ಉಡಾವಣೆ
ಸಾಲು ಸುದ್ದಿ