ಪ್ರಚಲಿತ ಘಟನೆಗಳು 09 ಜೂನ್‌ 2021 
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ
1. 100 ಗ್ರಾಮಗಳಲ್ಲಿ ಪ್ರವಾಹ ಮುನ್ಸೂಚನೆ ವ್ಯವಸ್ಥೆ
ರಾಷ್ಟ್ರೀಯ
2. ಲಸಿಕೆಯ ಪೋಲು - ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ
3. ಚುನಾವಣಾ ಆಯುಕ್ತರಾಗಿ ಅನುಪ್ ಚಂದ್ರ ಪಾಂಡೆ ನೇಮಕ
ಆರ್ಥಿಕ
4. 600 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಸಂಗ್ರಹ
5. ‘ತೆರಿಗೆ ಹೊರೆ: ತಗ್ಗಿದ ಖರೀದಿ ಸಾಮರ್ಥ್ಯ
6. ವಿದ್ಯುತ್ ಬಿಲ್: ಮುಂದಿನ ವರ್ಷ ಎಂಬಿಇಡಿ ಜಾರಿ
ಅಂತರ-ರಾಷ್ಟ್ರೀಯ
7. ಬಾಹ್ಯಾಕಾಶಕ್ಕೆ ಸಹೋದರನೊಂದಿಗೆ ಹೊರಟ ಜೆಫ್ ಬೆಜೋಸ್
8. ಸಾರ್ವಜನಿಕ ಸ್ಥಳದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಗೆ ಕಪಾಳಮೋಕ್ಷ
9. ಚೀನಾ ಕೊರೊನಾ ಲಸಿಕೆ: ಪ್ರವೇಶ ನಿರಾಕರಿಸಿದ ಸೌದಿ ಅರೇಬಿಯಾ
10. ವಿಶ್ವಸಂಸ್ಥೆ ಸಾಮಾನ್ಯಸಭೆ ಅಧ್ಯಕ್ಷ: ಮಾಲ್ಡೀವ್ಸ್ ವಿದೇಶ ಮಂತ್ರಿ ಅಬ್ದುಲ್ಲಾ ಶಹೀದ್
ಕ್ರೀಡೆ
11. ಮೆಸ್ಸಿ ದಾಖಲೆ ಮುರಿದ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ
12. ಒಲಿಂಪಿಕ್ಸ್: ಚೀನಾ ಕಂಪನಿ ಪ್ರಾಯೋಜಕತ್ವ ಕೈಬಿಟ್ಟ ಐಒಎ
13. ಫ್ರೆಂಚ್ ಓಪನ್: ನಾಲ್ಕರ ಘಟ್ಟಕ್ಕೆ ತಮಾರ, ಪಾವ್ಲಿಚೆಂಕೊವಾ, ಅಲೆಕ್ಸಾಂಡರ್ ಜ್ವೆರೆವ್
ಸಂತಾಪ
14. ಹಾನಗಲ್ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನ
ವಿಜ್ಞಾನ
15. ಮೂರು ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ: ಚೀನಾ ಸರಕಾರ ಅನುಮತಿ
16. ಅಲ್ಜೈಮರ್ ಕಾಯಿಲೆಗೆ ಹೊಸ ಔಷಧ
17. 2029ಕ್ಕೆ ಬರಲಿದೆ ಸೂಪರ್ ಸಾನಿಕ್ ವಿಮಾನ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
18. ಚುನಾವಣಾ ಸುಧಾರಣೆ: ಪ್ರಮಾಣಪತ್ರದ ತಪ್ಪು ಮಾಹಿತಿಗೆ 2 ವರ್ಷ ಸಜೆ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್

19. ಜೂನ್ 7 ವರೆಗೆ ಲಸಿಕೆ ಪಡೆದ ಜನಸಂಖ್ಯೆ ಶೇಕಡಾವಾರು
20. ಲಸಿಕೆ ಖರೀದಿ ಯೋಜನೆ
21. ಡಿಜಿಟಲ್ ಕೋವಿಡ್ ರಹದಾರಿ ಜಾರಿ ಮಾಡಿದ ಯುರೋಪಿಯನ್ ಒಕ್ಕೂಟ
22. ಮಹಿಳಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಶೇ 8 ಮಾತ್ರ
23. ಮುಳುಗಿದ ಹಡಗಿನ ಮಾಲಿನ್ಯದಿಂದ ಶ್ರೀಲಂಕಾ ಪರ್ಯಾವರಣ ಅಪಾಯದಲ್ಲಿ
24. ವಿಶ್ವ ನಾಯಕತ್ವ ಮರಳಿ ಪಡೆಯಲು ಜೋ ಬೈಡೆನ್ ಪ್ರವಾಸ
25. ಹುಲಿ ಸಂರಕ್ಷಣೆಗೆ ಭಾರತದ ಯಶಸ್ವಿ ಕ್ರಮಗಳು
26. ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿಗಳನ್ನು ಸಾಧಿಸುತ್ತಿರುವ ಭಾರತ
27. ಎಲ್ಲ ನಾಗರಿಕರಿಗೆ ಆರೋಗ್ಯ ಆಧಾರ್ ಕಾರ್ಡ್
28. ವಿಶ್ವ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ (ಮಿಲಿಯನ್) 2016-2026
29. ಅತಿ ಹೆಚ್ಚು ಪ್ಲಾಸ್ಟಿಕ್ ಮಾಲಿನ್ಯ ಸಾಗರಕ್ಕೆ ವಿಸರ್ಜಿಸುವ ನದಿಗಳು