ಪ್ರಚಲಿತ ಘಟನೆಗಳು 05 ಮೇ 2021
ರಾಜ್ಯ
1. ಇನ್ನೂ ಎಷ್ಟು ಆಕ್ಸಿಜನ್ ಇಲ್ಲದೆ ಜನ ಸಾಯಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ
2. ಮುಖ್ಯಮಂತ್ರಿ ಸಲಹೆಗಾರರಾಗಿ ಪ್ರಶಾಂತ್ ಪ್ರಕಾಶ್ ನೇಮಕ
3. ಲಾಕ್ ಡೌನಿನಲ್ಲಿ ಹೆಚ್ಚಿದ ಮಹಿಳೆಯರ ಮೇಲಿನ ದೌರ್ಜನ್ಯ
ರಾಷ್ಟ್ರೀಯ
4. ಕಾನ್ ಚಿತ್ರೋತ್ಸವಕ್ಕೆ -ದೇವರ ಕನಸು
5. ಕೋವಿಡ್ ಮೂರನೇ ಅಲೆ ಅನಿವಾರ್ಯ, ಆದರೆ ಯಾವಾಗ ಬರುವುದೋ ಗೊತ್ತಿಲ್ಲ: ಕೇಂದ್ರ ಸರ್ಕಾರ
6. ಹೈದರಾಬಾದ್ ಮೃಗಾಲಯದಲ್ಲಿ 8 ಸಿಂಹಗಳಿಗೆ ಕೊರೊನಾ ದೃಢ, ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿಗಳಿಗೆ ಸೋಂಕು
ಆರ್ಥಿಕ
7. ಫಾಕ್ಸ್ಕಾನ್, ವಿಸ್ಟ್ರಾನ್ ಸೇರಿ 16 ಕಂಪನಿಗಳಿಂದ ಕೇಂದ್ರದ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಗೆ ಅರ್ಜಿ
8. ದೇಶದ ನಗದು ಚಲಾವಣೆ 29 ಲಕ್ಷ ಕೋಟಿ ರೂ.ಗೆ ಏರಿಕೆ
ಅಂತರ-ರಾಷ್ಟ್ರೀಯ
9. ಬ್ರಿಟನ್ನಲ್ಲಿ ಸೀರಮ್ ಸಂಸ್ಥೆಯಿಂದ 240 ಮಿಲಿಯನ್ ಪೌಂಡ್ ಹೂಡಿಕೆ
10. ಭೂಮಿಯತ್ತ ಧಾವಿಸುತ್ತಿರುವ ಚೀನಾದ 'ಔಟ್ ಆಫ್ ಕಂಟ್ರೋಲ್ ರಾಕೆಟ್: ಅಮೆರಿಕ ಸನ್ನದ್ಧ
ಕ್ರೀಡೆ
11. ಏಕದಿನ ಕ್ರಿಕೆಟ್ ಶ್ರೇಯಾಂಕ ನ್ಯೂಝಿಲ್ಯಾಂಡ್ ಮೊದಲ ಸ್ಥಾನ
12. ಸಿಂಧು ಓಲಿಂಪಿಕ್ಸ್ ರಾಯಭಾರಿ
13. ಟಿ20 ವಿಶ್ವಕಪ್ ಸ್ಥಳಾಂತರಕ್ಕೆ ಸಜ್ಜು
ಸಂತಾಪ
14. ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಜಗ್ಮೋಹನ್
15. ಕಥೆಗಾರ ಎಸ್.ಎಫ್. ಯೋಗಪ್ಪನವರ್
16. ರಂಗಕರ್ಮಿ ಎಂ.ಸಿ. ಆನಂದ್
17. ಬಾಕ್ಸಿಂಗ್: ಕೋವಿಡ್ನಿಂದ ಸಂಚೇತಿ
18. ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ
19. ಕವಿ ಜರಗನಹಳ್ಳಿ ಶಿವಶಂಕರ್
20. ತೇಜಸ್ ವಿಜ್ಞಾನಿ ವರ್ಮಾ
21. ಕವ್ವಾಲಿ ಗಾಯಕ ಫರೀದ್ ಸಾಬ್ರಿ
ವಿಜ್ಞಾನ
22. ಜೈವಿಕ ಡೀಸೆಲ್ ಮಿಶ್ರಣದ ಡೀಸೆಲ್ ಬಳಕೆ: ಪ್ರಾಯೋಗಿಕ ಚಾಲನೆ
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಗಳ ಹೆಚ್ಚುವರಿ ಓದಿಗಾಗಿ
23. ಹವಾಮಾನ ವೈಪರೀತ್ಯ ವಿರುದ್ಧ NET ZERO PRODUCERS FORUM
24. ಜೀವಮಾನ ಸಾಧನೆಗೆ ಹೊಸ ಸತ್ಯಜಿತ್ ರೇ ಪ್ರಶಸ್ತಿ
25. ಗಡಿ ರಸ್ತೆ ನಿರ್ಮಾಣದಲ್ಲಿ ಮೊದಲ ಮಹಿಳಾ ಕಮಾಂಡರ್
26. ಅಂಡಮಾನಿನಲ್ಲಿ ಹೊಸ ಮೂಗಿಲಿ ಪತ್ತೆ
27. ಎರಡು ಹೊಸ ಜೀರುಂಡೆ ಪ್ರಬೇಧ ಪತ್ತೆ (BEETLE)
28. ಆನ್ ಲೈನ್ ಮಾರಾಟ ಹೆಚ್ಚಳ
29. ಜೆ.ಎಸ್.ಡಬ್ಲ್ಯೂ. ಎನರ್ಜಿ 540 ಮೆವಾ ಹಸಿರು ಶಕ್ತಿ ಉತ್ಪಾದನೆ ಒಪ್ಪಂದ
30. ಮರಾಠ ಕೋಟಾ ಅಸಾಂವಿಧಾನಿಕ, ಮಹಾರಾಷ್ಟ್ರದ ಮೀಸಲಾತಿ ಕಾನೂನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್
31. ಆರೋಗ್ಯ ಸಂಸ್ಥೆಗಳಿಗೆ ರೂ.50,000 ಕೋಟಿ ಆದ್ಯತೆಯ ಸಾಲ, RBI ಗವರ್ನರ್ ಪತ್ರಿಕಾಗೋಷ್ಠಿಯ 7 ಪ್ರಮುಖ ಅಂಶಗಳು