ಪ್ರಚಲಿತ ಘಟನೆಗಳು 04 ಮತ್ತು 05 ಏಪ್ರಿಲ್ 2021
ಪೂರ್ಣ ಪಿಡಿಎಫ್ ಗಾಗಿ - ಇಲ್ಲಿ ಕ್ಲಿಕ್ ಮಾಡಿ


ರಾಜ್ಯ
1. ರಾಷ್ಟ್ರೀಯ ಪುರಸ್ಕಾರ: ಮಕ್ಕಳ ಸ್ನೇಹಿ ಮುನುಗನ ಹಳ್ಳಿ ಪಂಚಾಯತಿ
2. ಪಟ್ಟದ ಕಲ್ಲು : ವಿಜಯ ಸ್ಥಂಭಕ್ಕೆ ಹಿತ್ತಾಳೆ ಉಂಗುರ ಆಸರೆ
3. ಕೆಪಿಎಸ್ಸಿಗೆ ಶಿವಶಂಕರಪ್ಪ ಅಧ್ಯಕ್ಷ
4. ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ: 2018ರಿಂದ ಅನ್ವಯ
ರಾಷ್ಟ್ರೀಯ
5. 22 ಸಿ.ಆರ್.ಪಿ.ಎಫ್.ಪೊಲೀಸರು ಹುತಾತ್ಮ
6. ರಾಮ ವನಗಮನ ಮಾರ್ಗ ನಿರ್ಮಿಸಲು ಯೋಜನೆ
7. ಮಲೇಷಿಯಾದಿಂದ ತೇಜಸ್ ಯುದ್ಧ ವಿಮಾನ ಖರೀದಿ ಸಾಧ್ಯತೆ
ಆರ್ಥಿಕ
8. ಎಸ್.ಡಿ.ಸಿ.ಸಿ.ಬ್ಯಾಂಕಿಗೆ 33.65 ಕೋಟಿ ರೂ ದಾಖಲೆ ಲಾಭ
9. ಸುಕೋ ಬ್ಯಾಂಕ್: ರೂ 1,346 ಕೋಟಿ ವಹಿವಾಟು
10. ಮುಂಬೈನಲ್ಲಿ 1,000 ಕೋಟಿ ಬೆಲೆಯ ಬಂಗಲೆ ಖರೀದಿಸಿದ ದಮಾಣಿ
11. ಐವತ್ತು ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಓಟ
12. ಉದ್ಯೋಗಿಗಳಿಂದ ತಪ್ಪು ಮಾಹಿತಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಧಿಕ
ವೈಯಕ್ತಿಕ ಪ್ರಶಸ್ತಿಗಳು / ವೈಯಕ್ತಿಕ ಸಾಧನೆ
13. ಅತ್ಯುತ್ತಮ ಅಭಿಯೋಜಕ ಪ್ರಶಸ್ತಿ
ಅಂತರ-ರಾಷ್ಟ್ರೀಯ
14. ಮ್ಯಾನ್ಮಾರ್ನಲ್ಲಿ ಮೇರೆ ಮೀರಿದ ಮಿಲಿಟರಿ ದೌರ್ಜನ್ಯ, 550 ಜನರು ಸಾವು
ಕ್ರೀಡೆ
15. ಬ್ಯಾಡ್ಮಿಂಟನ್ : ತಾನ್ಯಾ ರನ್ನರ್ ಅಪ್
16. ದಾಖಲೆ ಬರೆದ ಆಸ್ಟ್ರೇಲಿಯಾ
ವಿಜ್ಞಾನ
17. ಬ್ರಿಟನ್ನಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಪಡೆದ 30 ಮಂದಿಗೆ ಹೆಪ್ಪುಗಟ್ಟಿದ ರಕ್ತ, 7 ಮಂದಿ ಸಾವು
ಸಂತಾಪ
18. ಬಾಲಿವುಡ್ ಹಿರಿಯ ನಟಿ ಶಶಿಕಲಾ ಸೈಗಲ್ ನಿಧನ
19. ಮೊದಲ ವೀಕ್ಷಕ ವಿವರಣೆಗಾರ್ತಿ ಚಂದ್ರಾ ನಾಯ್ಡು ನಿಧನ
20. ಕವಿ ಖಲಿಲ್ ಧಂತೆಜ್ವಿ ನಿಧನ
21. ಸಿತಾರ್ ವಾದಕ ಶಿವಾನಂದ ತರ್ಲಗಟ್ಟಿ ನಿಧನ
22. ಗೀತಾ ಪ್ರೆಸ್ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ನಿಧನ
ಸಾಲು ಸುದ್ದಿ
ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್